* Sharing Vachana to whatsapp / facebook / twitter / telegram etc.. provided
* Works Offline
* APIs and Plugins Updated
* Reduced the App Size
* Fixed Critical Data and Performance issues
೧೫೦೦ ಕ್ಕೂ ಹೆಚ್ಚು ಬಸವಣ್ಣನವರ ವಚನಗಳ ಸಂಗ್ರಹವನ್ನು ಈ ಅಪ್ಲಿಕೇಶನ್ ನಲ್ಲಿ ನೀಡಲಾಗಿದೆ. ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ , ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳು ನಿರಾಕರಿಸಿದರು.ಇಷ್ಟಲಿಂಗ ಹಾರವನ್ನು ಪರಿಚಯಿಸಿದರು. ಬಸವಣ್ಣನವರ ವಚನಗಳ ಅಂಕಿತ "ಕೂಡಲಸಂಗಮದೇವ", ಕಾಯಕವೇ ಕೈಲಾಸ , ಅಯ್ಯ ಎಂದರೆ ಸ್ವರ್ಗ ಎಲವೋ ಎಂದರೆ ನರಕ ಹೀಗೆ ಹಲವು ವಚನಗಳನ್ನು ಹೇಳಿದ್ದಾರೆ.
More than 1500 Basavanna's Vachana's are given in this application. Basavanna spread social awareness through Vachana, Basavanna denied gender, social discrimination and superstition. Many of the verses of Basavanna's verses are "KoodalaSangamaDeva".