ಗಾದೆಗಳು Kittel Kannada Proverb

Raghavendra Uppunda

ಗಾದೆಗಳು Kittel Kannada Proverb

کتاب‌ها و منابع
  • 0.00
(0 رای)

نصب رایگان

500

نصب ها

Android 6.0+

نسخه حداقل

با تبلیغات

تبلیغات

16.08.2020

تاریخ انتشار

تغییرات اخیر:

* ಕಿಟ್ಟೆಲ್ ಅವರ ೪೦೦೦ ಕ್ಕೂ ಹೆಚ್ಚು ಕನ್ನಡ ಗಾದೆಗಳ ಸಂಗ್ರಹ
* Share to Facebook / Twitter / Telegram etc.. provided
* 4000 + kannada proverbs of kittel
* Available Offline

توضیحات:

ಫರ್ಡಿನೆಂಡ್ ಕಿಟ್ಟೆಲ್ ಅವರ ೪೦೦೦ ಕ್ಕೂ ಹೆಚ್ಚು ಕನ್ನಡ ಗಾದೆಗಳ ಸಂಗ್ರಹ ವನ್ನು ಇಲ್ಲಿ ನೀಡಲಾಗಿದೆ. ಫರ್ಡಿನೆಂಡ್ ಕಿಟೆಲ್ ಕನ್ನಡನಾಡು-ನುಡಿ ಸಾಹಿತ್ಯ ಇರುವವರೆವಿಗೂ ಕಿಟೆಲ್ ಹೆಸರೂ ಚಿರಸ್ಥಾಯಿ. ಕನ್ನಡ ನಿಘಂಟೊಂದನ್ನು ಪ್ರಕಟಿಸಿದ ಕಿಟ್ಟೆಲ್ ಅವರು ಗಾದೆಗಳ ಸಂಗ್ರಹಕಾರರಾಗಿಯೂ ದುಡಿದಿರುವುದು ಮಹತ್ತ್ವದ ವಿಷಯವಾಗಿದೆ. ಗಾದೆಯ ವಸ್ತುವ್ಯಾಪ್ತಿ ಅನಂತವಾದುದು.ಗಾದೆ ಜೀವನಕ್ಕೆ ಕೇವಲ ವ್ಯಂಜಕ ಮನರಂಜಕ ಸೂಕ್ತಿ ಮಾತ್ರವಲ್ಲ; ಅದು ಸಾರ್ಥಕ ಜೀವನಸೂತ್ರ ಹಾಗೂ ವಿವೇಕದ ದಾರಿದೀಪ. ಒಟ್ಟಾರೆ ಗಾದೆಗಳು ಮೂರ್ತಿಶಿಲ್ಪದಂತೆ ಸೂಕ್ಷ್ಮ ಹಾಗೂ ಸಂಕೀರ್ಣ ಸ್ವಭಾವವುಳ್ಳ ಸುಭಾಷಿತಗಳು. ಇದು ಕನ್ನಡ ಗಾದೆಗಳ ಸಂಗ್ರಹ ಆಪ್ಲಿಕೇಶನ್.

Raghavendra Uppunda برنامه های دیگر

دانلود